impeyan pheasant ಇಂಪಿಅನ್‍ ಹೆಸಂಟ್‍
ನಾಮವಾಚಕ

ಇಂಪಿಯನ್‍ ಹೆಸಂಟ್‍; ಉತ್ತರ ಭಾರತದಲ್ಲಿನ, ಲಹಹೋರಸ್‍ ಕುಲದ, ತಲೆಯ ಮೇಲೆ ಶಿಖೆಯಿರುವ, ಉಜ್ಜ್ವಲವರ್ಣದ ಗರಿಗಳುಳ್ಳ, ಜೀವಂಜೀವ ಪಕ್ಷಿ.